¡Sorpréndeme!

V G Siddhartha : ಸಿದ್ದಾರ್ಥ ಬಗ್ಗೆ ಆಘಾತಕಾರಿ ಸುದ್ದಿ ನೀಡಿದ ಮೀನುಗಾರ | V G Siddhartha | Oneiindia Kannada

2019-07-30 8,909 Dailymotion

Police searching for Siddharth who goes missing from yesterday evening. A Fisherman today told police that yesterday I saw a man falling from 8th pillar of bridge'.


ಎಸ್.ಎಂ.ಕೃಷ್ಣ ಅವರ ಅಳಿಯ ಖ್ಯಾತ ಉದ್ಯಮಿ ಸಿದ್ಧಾರ್ಥ ನಾಪತ್ತೆ ಪ್ರಕರಣಕ್ಕೆ ಸಣ್ಣ ಟ್ವಿಸ್ಟ್ ದೊರೆತಿದ್ದು, 'ವ್ಯಕ್ತಿಯೊಬ್ಬರು ಸೇತುವೆಯಿಂದ ಬಿದ್ದಿದ್ದು ನಾನು ನೋಡಿದೆ' ಎಂದು ಮೀನುಗಾರರೊಬ್ಬರು ಮಾಹಿತಿ ನೀಡಿದ್ದಾರೆ.